ಇತ್ತೀಚಿನ ಸುದ್ದಿ

ವೀ.ವಿ.ಸಂಘ, ಬಳ್ಳಾರಿ
.ಡಿ.ಬಿ. ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ
75ನೇ ಸ್ವಾತಂತ್ರ ದಿನಾಚರಣೆ – 15/08/2021

20210815 93423AMByGPSMapCamera min 20210815 81218AMByGPSMapCamera min

ದಿನಾಂಕ: 15/08/2021 ರಂದು ಬೆಳಗ್ಗೆ 7:30ಕ್ಕೆ ಮಹಾವಿದ್ಯಾಲಯದಲ್ಲಿ 75ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಘಟಕಗಳ ಅಡಿಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವುದರ ಮೂಲಕ “ಆಜಾದಿ ಕಾ ಅಮೃತ ಮಹೋತ್ಸವ”ವನ್ನು ಆಚರಿಸಲಾಯಿತು. ಡಾ.ಹೆಚ್.ಮಲ್ಲಿಕಾರ್ಜುನ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.

20210815 85819AMByGPSMapCamera min 20210815 80847AMByGPSMapCamera min
297385

Your IP: 18.226.180.68
2024-05-13 23:56

ಸಂಪರ್ಕ ವಿಳಾಸ

ಎಡಿಬಿ ಪ್ರಥಮ ದರ್ಜೆ ಕಾಲೇಜು

ಹರಪನಹಳ್ಳಿ
ವಿಜಯನಗರ ಜಿಲ್ಲೆ

583131

   
08398295005
   
08398295005
   
This email address is being protected from spambots. You need JavaScript enabled to view it.

 

Log in

Login to your account

Username *
Password *
Remember Me
Designed By Adya Technologies Adya-Technologies