ಇತ್ತೀಚಿನ ಸುದ್ದಿ

 

ಎ ಡಿ ಬಿ ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ

"ಮೂಡಲಪಾಯ ಯಕ್ಷಗಾನ"

Kannada Certificate Course 2021 22 1    Kannada Certificate Course 2021 22 2 

ಕನ್ನಡ ವಿಭಾಗದ ವತಿಯಿಂದ, 2021-22ರ ಶೈಕ್ಷಣಿಕ ವರ್ಷದಲ್ಲಿ "ಜಾನಪದ ರಂಗಭೂಮಿ" ಎಂಬ ಸರ್ಟಿಫಿಕೇಟ್ ಕೋರ್ಸ್ ಅನ್ನು ಪ್ರಾರಂಭಿಸಿದೆ. 17 ವಿದ್ಯಾರ್ಥಿಗಳು ತಮ್ಮ ಹೆಸರನ್ನು ಕೋರ್ಸ್‌ಗೆ ದಾಖಲಿಸಿದ್ದರು. ಪಠ್ಯದಲ್ಲಿ ತರಬೇತಿ ಪಡೆದ ಮಹಿಳಾ ವಿಧ್ಯಾರ್ಥಿಗಳು "ಮೂಡಲಪಾಯ ಯಕ್ಷಗಾನ" ಶೀರ್ಷಿಕೆಯಡಿಯಲ್ಲಿ ಪ್ರದರ್ಶನ ನೀಡಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಆರ್.ರಾಮನಗೌಡ ಕಾರ್ಯಕ್ರಮಕ್ಕೆ ಆಗಮಿಸಿ ಕನ್ನಡ ವಿಭಾಗದವರು ಇಂತಹ ಅದ್ಬುತವಾದ ಕೋರ್ಸ್ ಅನ್ನು ಪರಿಚಯಿಸಿದ್ದಕ್ಕಾಗಿ ಶ್ಲಾಘಿಸಿ, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

295070

Your IP: 3.145.151.141
2024-04-20 08:42

ಸಂಪರ್ಕ ವಿಳಾಸ

ಎಡಿಬಿ ಪ್ರಥಮ ದರ್ಜೆ ಕಾಲೇಜು

ಹರಪನಹಳ್ಳಿ
ವಿಜಯನಗರ ಜಿಲ್ಲೆ

583131

   
08398295005
   
08398295005
   
This email address is being protected from spambots. You need JavaScript enabled to view it.

 

Log in

Login to your account

Username *
Password *
Remember Me
Designed By Adya Technologies Adya-Technologies